ಕ್ರೀಡೆCBSE ರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ಶಿಪ್: ಬೆಂಗಳೂರಿನ ವಿದ್ಯಾರ್ಥಿನಿ ಕೀರ್ತಿ ಎಂ.ಎಸ್ ಗೆ ಚಿನ್ನದ ಪದಕ
ಮುಂದಿನ ನವೆಂಬರ್ನಲ್ಲಿ ಜಮ್ಮು- ಕಾಶ್ಮೀರದಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ಟೂರ್ನಮೆಂಟ್ನಲ್ಲಿ ಸಿಬಿಎಸ್ಇ ಮಂಡಳಿಯನ್ನು ಪ್ರತಿನಿಧಿಸುವ ಕರ್ನಾಟಕದ ಏಕೈಕ ಸ್ಪರ್ಧಿ ಕೀರ್ತಿಯಾಗಿದ್ದಾರೆ.