ಸಿನಿಮಾ ಸುದ್ದಿThug Life ವಿವಾದ: ತಾಯಿಗೆ ಬೈದರೆ ಸುಮ್ಮನಿರುತ್ತಾರಾ? ತಮಿಳು ಮಾಧ್ಯಮಗಳಿಗೆ ಕನ್ನಡದಲ್ಲಿಯೇ ಖಡಕ್ಕಾಗಿ ಹೇಳಿದ ಪ್ರೇಮ್!
ಈ ವೇಳೆ ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಿಂದ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡದೇ ಇರುವ ತಮಿಳು ಮಾಧ್ಯಮಗಳ ಪ್ರಶ್ನೆಗೆ ಕನ್ನಡದಲ್ಲಿಯೇ ನಯವಾಗಿಯೇ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದರು.