ಕ್ರಿಕೆಟ್Cricket: KCL ಫೈನಲ್ನಲ್ಲಿ ಹೈಡ್ರಾಮಾ, ಹ್ಯಾಂಡ್ಶೇಕ್ ಮಿಸ್ಟರಿ..; Sreesanth ನಡೆಗೆ ನೆಟ್ಟಿಗರೇ ಶಾಕ್! Sanju Samson ಮಾಡಿದ್ದೇನು?
ಫೈನಲ್ ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ವೇಳೆ ವೇದಿಕೆಗೆ ಆಗಮಿಸಿದ ಶ್ರೀಶಾಂತ್ ಅದಾಗಲೇ ವೇದಿಕೆ ಮೇಲೆ ನಿಂತಿದ್ದ ಸಂಜು ಸ್ಯಾಮ್ಸನ್ ರನ್ನು ನಿರ್ಲಕ್ಷಿಸಿದ ಘಟನೆ ನಡೆದಿದ್ದು ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.