KCET option entry

ಸರ್ವರ್ ಕ್ರ್ಯಾಶ್: ಕೆಸಿಇಟಿ ಆಯ್ಕೆ ನಮೂದಿಸಲು 12 ತಾಸು ಕಾಯಬೇಕಾದ ಪರಿಸ್ಥಿತಿ; ವಿದ್ಯಾರ್ಥಿಗಳು ತೀವ್ರ ಅಸಮಾಧಾನ!
ಇದಕ್ಕೆ ಪ್ರತಿಕ್ರಿಯಿಸಿದ ಕೆಇಎ ನಿರ್ದೇಶಕಿ ಎಚ್. ಪ್ರಸನ್ನ, ಡೇಟಾ ಸೆಂಟರ್‌ನಲ್ಲಿನ ಸಮಸ್ಯೆಯಿಂದಾಗಿ ಆಯ್ಕೆ ನಮೂದು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೆ-ಸೆಟ್ ಆಪ್ಷನ್ ಎಂಟ್ರಿ: ಮೊದಲ ದಿನವೇ 30,000 ಮಂದಿ ನೋಂದಣಿ!
ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಹಾಗೂ ನೀಟ್ ಅಭ್ಯರ್ಥಿಗಳು ಆದ್ಯತೆ ಅನುಸಾರ ಕಾಲೇಜು, ಕೋರ್ಸುಗಳ ಆಯ್ಕೆ ದಾಖಲಿಸುವ ಪ್ರಕ್ರಿಯೆ (ಆಪ್ಷನ್ ಎಂಟ್ರಿ) ಭಾನುವಾರದಿಂದ ಆರಂಭಗೊಂಡಿದ್ದು, ಮೊದಲ ದಿನವೇ 30 ಸಾವಿರ ಅಭ್ಯರ್ಥಿಗಳು 5 ಲಕ್ಷ ಆಯ್ಕೆಗಳನ್ನು ದಾಖಲಿಸಿದ್ದಾರೆ.

