ಕ್ರಿಕೆಟ್T20 World Cup 2026: ಅಫ್ಘಾನಿಸ್ತಾನ ತಂಡದ ಪ್ರದರ್ಶನ ವಿಶ್ಲೇಷಕ ಕೆಸಿ ರಾಮ ಸುಬ್ರಮಣಿಯನ್ಗೆ ಹೃದಯಾಘಾತ!
ಚೆನ್ನೈನಲ್ಲಿ ನೆಲೆಸಿರುವ ಸುಬ್ರಮಣಿಯನ್, ಅಫ್ಘಾನಿಸ್ತಾನ ಶಿಬಿರದಲ್ಲಿ ಹೆಸರುವಾಸಿಯಾದ ವ್ಯಕ್ತಿಯಾಗಿದ್ದು, ಸ್ಪೋರ್ಟಲಿಟಿಕ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.