ದೇಶVideo: ಉದ್ಘಾಟನೆಗೆ ಸಿದ್ಧವಾಗಿದ್ದ ಹೊಸ ರೈಲು ನಿಲ್ದಾಣ ಭೂ ಕುಸಿತಕ್ಕೆ ಸಿಲುಕಿ ಧ್ವಂಸ
ಮಿಜೋರಾಂನ ಕೌನ್ಪುಯಿಯಲ್ಲಿ ಹೊಸದಾಗಿ ನಿರ್ಮಿಸಲಾದ ರೈಲು ನಿಲ್ದಾಣವು ಕುಸಿದು ಬಿದ್ದಿದ್ದು, ರೈಲು ನಿಲ್ದಾಣದ ನೂತನ ಕಟ್ಟಡ ಭೂಕುಸಿತಕ್ಕೆ ಒಳಗಾಗಿ ಕುಸಿಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.