ಸಿನಿಮಾ ಸುದ್ದಿ'ಮಂಗಳ' ಆಗಿ ಡಿಜಿಟಲ್ ಲೋಕಕ್ಕೆ ಕಾಲಿಟ್ಟ ಕಾವ್ಯಾ ಶಾಸ್ತ್ರಿ
ಆಂಕರಿಂಗ್ ನಿಂದ ನಟನೆಗೆ ಇಳಿದ ಕಾವ್ಯಾ ಶಾಸ್ತ್ರಿಇದೀಗ "ಮಂಗಳ" ವೆಬ್ ಸೀರೀಸ್ ಮೂಲಕ ತಮ್ಮ ಚೊಚ್ಚಲ ಒಟಿಟಿ ಪ್ಲಾಟ್ಫಾರ್ಮ್ ಪ್ರವೇಶವನ್ನು ಎದುರು ನೋಡುತ್ತಿದ್ದಾರೆ. ಅಪರಿಚಿತ ತಾಯಿಯೊಂದಿಗಿನ ಪಯಣ ಎಂಬ ಸಬ್ ಟೈಟಲ್ ಹೊಂದಿರುವ ಈ ಸರಣಿಯ ಕಥೆ, ನಿರ್ದೇಶನ ಪ್ರಥ್ವಿ ಕುಣಿಗಲ್ ಅವರದ್ದಾಗಿದೆ.