Kavita

ಸಿಬಿಐ, ಇಡಿ ಬಿಜೆಪಿ, ಮೋದಿಯವರ ಅಸ್ತ್ರಗಳು, ಬಿಜೆಪಿಯವರ ಮೇಲೆ ದಾಳಿಯಾಗಿದ್ದು ಎಂದಾದರೂ ಕೇಳಿದ್ದೀರಾ?: ಕೆ ಟಿ ರಾಮ ರಾವ್
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ತೆಲಂಗಾಣದ ಐಟಿ ಸಚಿವ ಕೆಟಿ ರಾಮರಾವ್ (ಕೆಟಿಆರ್) ಅವರು, “ಎಲ್ಲಾ ಏಜೆನ್ಸಿಗಳು... ಸಿಬಿಐ, ಇಡಿ, ಐಟಿ ಎಲ್ಲವೂ ಬಿಜೆಪಿ ಮತ್ತು ಮೋದಿಯವರ ಅಸ್ತ್ರಗಳು, ಎನ್‌ಡಿಎ ಸರ್ಕಾರದ ಅವಿಭಾಜ್ಯ ಅಂಗಗಳಾಗಿವೆ ಎಂದು ಟೀಕಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಹೈದರಾಬಾದ್ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಬಂಧನ: ಬಿಆರ್ ಎಸ್ ಕಾರ್ಯಕರ್ತರಲ್ಲಿ ಆತಂಕ
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಹೈದರಾಬಾದ್ ಮೂಲದ ಉದ್ಯಮಿ ಮತ್ತು ‘ಸೌತ್ ಗ್ರೂಪ್’ ನ ಮುಂಚೂಣಿ ಅಧಿಕಾರಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ನಿನ್ನೆ ಮಂಗಳವಾರ ಬಂಧಿಸಿದ ನಂತರ ಭಾರತ್ ರಾಷ್ಟ್ರ ಸಮಿತಿ (BRS) ಕಾರ್ಯಕರ್ತರಿಗೆ ಆತಂಕ ಶುರುವಾಗಿದೆ.

