ರಾಜಕೀಯಚುನಾವಣಾ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯಗೆ ಬಲ ತಂದುಕೊಟ್ಟ ಕಾವೇರಿ ತೀರ್ಪು
ಸುಪ್ರೀಂಕೋರ್ಟ್ ನಿನ್ನೆ ಪ್ರಕಟಿಸಿದ ತೀರ್ಪಿನಲ್ಲಿ ಕರ್ನಾಟಕ ಹೆಚ್ಚುವರಿಯಾಗಿ 14. 75 ಟಿಎಂಸಿ ನೀರನ್ನು ಬಳಸಿಕೊಳ್ಳುವ ಅವಕಾಶ ಸಿಕ್ಕಿದೆ.ಇದು ಚುನಾವಣೆ ಹೊಸ್ತಿಲಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಹಜವಾಗಿಯೇ ಬಲ ತಂದುಕೊಟ್ಟಂತಾಗಿದೆ.