ಸಿನಿಮಾ ಸುದ್ದಿ'ಕೊಕೇನ್' ಮೂಲಕ ಸ್ಟಂಟ್ ಮಾಸ್ಟರ್ ಕೌರವ ವೆಂಕಟೇಶ್ ನಿರ್ದೇಶನಕ್ಕೆ!
ಬಿ.ಸಿ.ಪಾಟೀಲ್ ಅಭಿನಯದ 'ಕೌರವ' ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ, ಬೆಂಗಳೂರಿನ ಕೌರವ ವೆಂಕಟೇಶ್ ಇಲ್ಲಿಯವರೆಗೂ 1500ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜಕರಾಗಿ, ಇಂದು ದಕ್ಷಿಣ ಭಾರತದ ಹೆಸರಾಂತ ಫೈಟ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ.