ರಾಜ್ಯಡೀಸೆಲ್ ಟ್ಯಾಂಕ್ ಗೆ ಮಳೆ ನೀರು ಮಿಶ್ರಣ, ಕೆಟ್ಟು ನಿಂತ 20ಕ್ಕೂ ಹೆಚ್ಚು ಬಿಎಂಟಿಸಿ ಬಸ್ ಗಳು!
ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಕೇವಲ ನಗರದ ಜನತೆ ಮಾತ್ರವಲ್ಲೇ ಬಿಎಂಟಿಸ್ ಬಸ್ ಸಂಸ್ಥೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ಡೀಸೆಲ್ ಟ್ಯಾಂಕ್ ಗೆ ನೀರು ಮಿಶ್ರಣವಾದ ಪರಿಣಾಮ ಸುಮಾರು 20ಕ್ಕೂ ಅಧಿಕ ಬಸ್ ಗಳು ಕೆಟ್ಟು ನಿಂತ ಘಟನೆ ನಡೆದಿದಿಗೆ.