ದೇಶನಾನು 8ನೇ ತರಗತಿಯಲ್ಲಿದ್ದಾಗ ಅಡಿಪಾಯ, ಈಗ ಉದ್ಘಾಟನೆ; ಬ್ರಿಟಿಷರು ಮಾಡಲು ಸಾಧ್ಯವಾಗದ್ದು ನಿಮ್ಮಿಂದ ಪೂರ್ಣ: ಪ್ರಧಾನಿಯನ್ನು ಹಾಡಿ ಹೊಗಳಿದ Omar; Video
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಾತನಾಡುತ್ತಾ, "ಈ ರೈಲು ಸೇವೆಯ ಬಗ್ಗೆ ಅನೇಕ ಜನರು ಕನಸು ಕಂಡಿದ್ದರು... ಬ್ರಿಟಿಷರು ಮಾಡಲು ಸಾಧ್ಯವಾಗದ್ದನ್ನು ನೀವು ಪೂರ್ಣಗೊಳಿಸಿದ್ದೀರಿ- ಒಮರ್ ಅಬ್ದುಲ್ಲಾ