ಕತಿಹಾರ್ನ ಬರ್ಸೋಯಿಯಲ್ಲಿ ವಿದ್ಯುತ್ಗಾಗಿ ಸ್ಥಳೀಯರು ನಡೆಸಿದ್ದ ಪ್ರತಿಭಟನೆ ವೇಳೆ ಜನಸಮೂಹ ಆಕ್ರೋಶಗೊಂಡಿದ್ದರಿಂದ ಪೊಲೀಸರು ಜನರ ಮೇಲೆ ಲಾಠಿ ಚಾರ್ಜ್ ಮತ್ತು ಗುಂಡು ಹಾರಿಸಿದ್ದರು.