ಕ್ರೀಡೆ'ಇಂಥ ದೊಡ್ಡ ವಂಚನೆ ನಾನೆಂದೂ ಕಂಡಿಲ್ಲ': ಕೊರೋನಾ ಟೆಸ್ಟ್ ವಿರುದ್ಧ ರೊನಾಲ್ಡೊ ಸಹೋದರಿ ಕಿಡಿ
ವಿಶ್ವ ವಿಖ್ಯಾತ ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಕೊರೋನಾ ಟೆಸ್ಟ್ ವರದಿ ಪಾಸಿಟಿವ್ ಬಂದ ಒಂದ ದಿನದ ಬಳಿಕ, ಪೋರ್ಚುಗಲ್ ಆಟಗಾರನ ಸಹೋದರಿ ಕಟಿಯಾ ಅವೇರೊ, ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.