ದೇಶNehru-Patel Correspondence: ಭಾರತ ದೊಂದಿಗೆ ಕಾಶ್ಮೀರ ವಿಲೀನ; ನೆಹರು-ಪಟೇಲ್ ಪತ್ರ ವ್ಯವಹಾರ ಓದಿ; ಮೋದಿಗೆ ಖರ್ಗೆ ತಿರುಗೇಟು!
ಸಾವರ್ಕರ್ ಮತ್ತು ಎಂಎಸ್ ಗೋಲ್ವಾಲ್ಕರ್ ಇಬ್ಬರೂ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರ ಗೆಸ್ಟ್ ಗಳಾಗಿದ್ದರು. ಹಿಂದೂ ಮಹಾಸಭಾ ಭಾರತದೊಂದಿಗೆ ವಿಲೀನದ ಬದಲು ಸ್ವತಂತ್ರ ಕಾಶ್ಮೀರಕ್ಕೆ ತನ್ನ ಬೆಂಬಲವನ್ನು ಘೋಷಿಸಿತ್ತು.