ಬಾಲಿವುಡ್"ದಾಳಿಯಾಗಿ 27 ವರ್ಷಗಳೇ ಕಳೆದರೂ ಶಸ್ತ್ರ ಮುಟ್ಟಿಲ್ಲ..ನಾವು ಶಾಂತಿ ಪ್ರಿಯರು, ಇದು ನಮ್ಮ ದೇಶದ ಹಿರಿಮೆ"
ಕಾಶ್ಮೀರಿ ಪಂಡಿತ ಮೇಲೆ ದಾಳಿಯಾಗಿ ಸಾಮೂಹಿಕ ನಿರ್ಗಮನವಾಗಿ 27 ವರ್ಷಗಳೇ ಕಳೆದರೂ ನಾವು ಅವರಂತೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿಲ್ಲ. ನಾವು ಶಾಂತಿ ಪ್ರಿಯರಾಗಿದ್ದು, ಇದು ನಮ್ಮ ಭಾರತ ದೇಶದ ಹಿರಿಮೆ ಎಂದು ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದಾರೆ.