ಭಕ್ತಿ-ಜ್ಯೋತಿಷ್ಯ'ಶಾರದಾ ಸರ್ವಜ್ಞಪೀಠ'ದ ದಕ್ಷಿಣದ ಬಾಗಿಲನ್ನು ತೆರೆದಿದ್ದ ಶಂಕರರು: ಆ ವಿದ್ಯಾಲಯದ ಬಗ್ಗೆ ಮತ್ತೆ ದಕ್ಷಿಣದಿಂದಲೇ ಜಾಗೃತಿ ಶುರು!
ಸರ್ವಜ್ಞಪೀಠದ ನಾಲ್ಕು ದಿಕ್ಕುಗಳಲ್ಲಿ ದಕ್ಷಿಣದ ಬಾಗಿಲು ತೆಗೆದಿಲ್ಲವೆಂಬ ವಿಚಾರ ತಿಳಿದಾಗ ದಕ್ಷಿಣದವರಿಗೆ ಬಂದಿದ್ದ ಅಪಕೀರ್ತಿಯನ್ನು ತೊಡೆಯಲು ಆದಿ ಶಂಕರಾಚಾರ್ಯರು ಕಾಶ್ಮೀರಕ್ಕೆ ಹೋದರು ಎನ್ನುತ್ತಾರೆ