ದೇಶ'ಮಕ್ಕಳಿಗೆ ಇಷ್ಟೊಂದು ಹೋಂ ವರ್ಕ್ ಯಾಕೆ ಕೊಡ್ತಾರೆ ಮೋದಿ ಸಾಬ್'?: ಪ್ರಧಾನಿಗೆ ಕಾಶ್ಮೀರದ ಪುಟ್ಟ ಪೋರಿಯ ಪ್ರಶ್ನೆ
ಕೊರೋನಾ ಸೋಂಕಿನಿಂದಾಗಿ ಕಳೆದ ವರ್ಷದಿಂದ ಶಾಲೆಗಳು ಆರಂಭವಾಗಿಲ್ಲ. ಆನ್ ಲೈನ್ ಕ್ಲಾಸ್ ನಲ್ಲಿ ಮಕ್ಕಳಿಗೆ ತರಗತಿಗಳು ನಡೆಯುತ್ತಿವೆ, ಆನ್ ಲೈನ್ ನಲ್ಲಿ ಮಕ್ಕಳಿಗೆ ಹೋಂವರ್ಕ್, ಕ್ಲಾಸ್ ವರ್ಕ್ ಎಲ್ಲವನ್ನೂ ಶಿಕ್ಷಕರು ನೀಡುತ್ತಾರೆ. ಇದು ಬಹುತೇಕ ಮಕ್ಕಳಿಗೆ ಇಷ್ಟವಾಗುತ್ತಿಲ್ಲ.