ದೇಶಒಮರ್ ಅಬ್ದುಲ್ಲಾರಂತಹ ಜನರ ಮಾತನ್ನು ಕೇಳುವ ಅಗತ್ಯವಿದೆ: ಆರ್'ಜೆಡಿ
ಕಾಶ್ಮೀರದ ನಿರ್ಮಾಣವಾಗಿರುವ ಹಿಂಸಾಚಾರಕ್ಕೆ ಪಾಕಿಸ್ತಾನವನ್ನು ದೂಷಿಸಬಾರದು ಎಂದು ಹೇಳಿದ್ದ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಬೆನ್ನಿಗೆ ಇದೀಗ ಆರ್'ಜೆಡಿ ನಿಂತಿದ್ದು, ಒಮರ್ ಅಬ್ದುಲ್ಲಾರಂತಹ ಜನರ ಮಾತನ್ನು...