ಆರೋಗ್ಯರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ ಆಯುಷ್ ನೀಡುತ್ತಿರುವ ಈ ಉಚಿತ ಕಷಾಯ!
ದೇಶಕ್ಕೆ ಕೊರೋನಾ ಎಂಬ ಮಹಾಮಾರಿ ವಕ್ಕಲಿಸಿದ್ದು, ಈ ವರೆಗೂ ಈ ಹೆಮ್ಮಾರಿಗೆ ಯಾವುದೇ ಲಸಿಕೆಗಳು ಲಭ್ಯವಾಗಿಲ್ಲ. ಆದರೆ, ಇದನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಪ್ರಮುಖವಾಗಿದೆ. ಅಲ್ಲದೆ, ರೋಗವನ್ನು ಎದುರಿಸಲು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಅಗತ್ಯವೂ ಇದೆ.