Kasa kiosks

ಬೆಂಗಳೂರು: ಬ್ಲಾಕ್ಸ್ಪಾಟ್ ನಿರ್ಮೂಲನೆಗೆ 'ಕಸ ಕಿಯೋಸ್ಕ್' ಆರಂಭ
ಪ್ರಸ್ತುತ, ಕದಿರೇನಹಳ್ಳಿ, ಪ್ರಗತಿಪುರ ಮತ್ತು ಸರಬಂಡೆಪಾಳ್ಯದಲ್ಲಿ ಕಿಯೋಸ್ಕ್ಗಳನ್ನು ಸ್ಥಾಪಿಸಲಾಗಿದೆ, ಶೀಘ್ರದಲ್ಲೇ ನಗರದಾದ್ಯಂತ ಕಸ ಸಂಗ್ರಹ ಕಳಪೆಯಾಗಿರುವ ಸ್ಥಳಗಳಲ್ಲಿ ಕಿಯೋಸ್ಕ್ಗಳನ್ನು ಸ್ಥಾಪಿಸಲಾಗುವುದು ಎಂದು ಮತ್ತು BSWML ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಂದರಲ್ಲಿ ಕಸ ವಿಲೇವಾರಿ ತಡೆಗೆ ಪಾಲಿಕೆ ಮುಂದು: ಖಾಲಿ ಜಾಗಗಳಲ್ಲಿ ಕಿಯೋಸ್ಕ್ಗಳ ಸ್ಥಾಪನೆಗೆ ಚಿಂತನೆ
ಬ್ಲಾಕ್ಸ್ಪಾಟ್ಗಳಲ್ಲಿ ಕಸ ತೆಗೆದು ರಂಗೋಲಿ ಬಿಡಿಸಿ, ಕಸ ಹಾಕದಂತೆ ಪೌರ ಕಾರ್ಮಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೆಲವೆಡೆ ದೇವರ ಚಿತ್ರಗಳನ್ನೂ ಹಾಕಲಾಗುತ್ತಿದೆ.

