ಸಿನಿಮಾ ಸುದ್ದಿಸಾಲು ಸಾಲು ಚಿತ್ರಗಳಲ್ಲಿ ಉಪೇಂದ್ರ ಬ್ಯುಸಿ; ಕರ್ವ ಚಿತ್ರದ ನಿರ್ದೇಶಕ ನವನೀತ್ ಜೊತೆ ಹೊಸ ಸಿನಿಮಾ
ಉಪೇಂದ್ರ ಅವರು ತಮ್ಮ ಬಹುನಿರೀಕ್ಷಿತ 45 ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಚಿತ್ರವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ನಿರ್ದೇಶಿಸಿದ್ದು, ಸೂರಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾಗಿದೆ.