ಉತ್ತರ ಪ್ರದೇಶದ ಸಣ್ಣ ರೈತರೊಬ್ಬರ ಪುತ್ರ ಕಾರ್ತಿಕ್ ತ್ಯಾಗಿ ಎಂಬ ಯುವಕ ಭಾರತ 19 ವಯೋಮಿತಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು, ತ್ರಿಕೋನ ಸರಣಿ ಆಡಲು ಇಂಗ್ಲೆಂಡ್ ಪ್ರವಾಸಕ್ಕೆ ಕಿರಿಯರ ತಂಡದೊಂದಿಗೆ ತೆರಳಲಿದ್ದಾರೆ.