ಕ್ರಿಕೆಟ್ಟೀಂ ಇಂಡಿಯಾವನ್ನು ಕೆಣಕಬೇಡಿ, ಸ್ಲೆಡ್ಜ್ ಮಾಡಿದ ಆಸೀಸ್ ಬ್ಯಾಟ್ಸ್ಮನ್ ಔಟ್ ಮಾಡಿದ ತ್ಯಾಗಿ, ವಿಡಿಯೋ ವೈರಲ್!
ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವೇಗಿ ಕಾರ್ತಿಕ್ ತ್ಯಾಗಿಯನ್ನು ಸ್ಲೆಡ್ಜ್ ಮಾಡಿದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ನನ್ನು ನಂತರ ಎಸೆತದಲ್ಲೇ ಔಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟಿಗರು ಫಿದಾ ಆಗಿದ್ದಾರೆ.