ಅಂಕಣಗಳುನಿಮ್ಮನ್ನು ಒಂದೇ ಏಟಿಗೆ ಮುಗಿಸಬಹುದು . ಆದರೂ ನಿಮ್ಮ ತಪ್ಪು ನಿಮಗೆ ಮೊದಲು ಗೊತ್ತಾಗಲಿ, ಆಮೇಲೆ ನಿಮ್ಮನ್ನು ರಕ್ಷಿಸಲು ಯಾರಿಗೂ ಸಾಧ್ಯವಿಲ್ಲ!!
ಋಷ್ಯಾಶ್ರಮದ ಉಳಿದ ಯತಿಗಳಿಗೆ ಧಕ್ಕೆ. ಬೇಡ, ನಿಲ್ಲಿಸೋಣ. ಎದ್ದು ತನ್ನಲ್ಲಿದ್ದ ವೈಷ್ಣವ ಧನುಸ್ಸಲ್ಲಿ ಬಾಣಗಳನ್ನು ಹೂಡಿದರು. ನಿಮಿಷಮಾತ್ರದಲ್ಲಿ ಲೋಹಗಳ ಗೋಡೆಯೊಂದು ನಿರ್ಮಾಣವಾಯಿತು...