ದೇಶಕರ್ತಾರ್ಪುರ ಗಡಿ ಕುರಿತು ಹೇಳಿಕೆ: ಸಿಧುಗೆ ವಾಗ್ದಂಡನೆ ನೀಡಿದ ಸುಷ್ಮಾ ಸ್ವರಾಜ್?
ಕರ್ತಾರ್ಪುರ ಗಡಿ ವಿವಾದ ಕುರಿತು ಹೇಳಿಕೆ ನೀಡಿದ್ದ ಪಂಜಾಬ್ ಸಚಿವ ನವಜೋತೇ ಸಿಂಗ್ ಸಿಧು ಅವರು ಸೋಮವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ್ದು, ಮಾತುಕತೆ ವೇಳೆ ಸುಷ್ಮಾ ಅವರು ಸಿಧುಗೆ ವಾಗ್ದಂಡನೆ...