ರಾಜ್ಯಕರ್ನೂಲ್ ಬಸ್ ದುರಂತ: ಕನ್ನಡಿಗರಿರುವ ಸಾಧ್ಯತೆ ಇದ್ದು, ವಿಶೇಷ ತಂಡ ರವಾನಿಸಿ ನೆರವು ಒದಗಿಸಿ; BJP ಆಗ್ರಹ
ಪ್ರಯಾಣಿಕರಲ್ಲಿ ಹಲವಾರು ಕನ್ನಡಿಗರು ಹಾಗೂ ಬೆಂಗಳೂರು ನಿವಾಸಿಗಳು ಇರುವ ಸಾಧ್ಯತೆ ಇದ್ದು, ಈ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆಗಾಗಿ ಮತ್ತು ಗಾಯಗೊಂಡವರ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ವಿಶೇಷ ತಂಡವೊಂದನ್ನು ಕಳುಹಿಸಿ ಸ್ಥಳೀಯ ಆಡಳಿತಕ್ಕೆ ನೆರವು ನೀಡಬೇಕು.