ರಾಜ್ಯಸುಡಾನ್ನಲ್ಲಿ ಸಿಲುಕಿರುವ ರಾಜ್ಯದ 200 ಆದಿವಾಸಿಗಳು ಶೀಘ್ರದಲ್ಲೇ ಬೆಂಗಳೂರಿಗೆ ಆಗಮನ
ಯುದ್ಧ ಪೀಡಿತ ಸುಡಾನ್ನಲ್ಲಿ ಸಿಲುಕಿರುವ ಹಕ್ಕಿ ಪಿಕ್ಕಿ ಬುಡಕಟ್ಟು ಜನಾಂಗದ 200 ಕ್ಕೂ ಹೆಚ್ಚು ಜನ ಪೋರ್ಟ್ ಸುಡಾನ್ಗೆ ತೆರಳುವ ಮಾರ್ಗದಲ್ಲಿ ಬಸ್ಗಳನ್ನು ಹತ್ತಿದ್ದು, ಶೀಘ್ರದಲ್ಲೇ ಅವರು ಬೆಂಗಳೂರಿಗೆ ತಲುಪಲಿದ್ದಾರೆ ಎಂದು...