ರಾಜ್ಯರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆಗೆ ತುಮಕೂರು ಸಜ್ಜು! Video
ಇ-ಪೌತಿ ಆಂದೋಲನದಡಿಯಲ್ಲಿ 1,06,000, ದರಖಾಸ್ತು ಪೋಡಿ ಅಡಿಯಲ್ಲಿ 24,256, ಕಂದಾಯ ಗ್ರಾಮಗಳಿಗೆ 20,666 ಮತ್ತು ಪೋಡಿ ಮುಕ್ತ ಅಭಿಯಾನದಡಿಯಲ್ಲಿ 1570 ಫಲಾನುಭವಿಗಳು ಸೇರಿದ್ದಾರೆ