KarnatakaPolitics
ಏನಾಗ್ತಿದೆ ಕರ್ನಾಟಕ ಬಿಜೆಪಿಯಲ್ಲಿ?; ಸದಾನಂದಗೌಡ ನಿವೃತ್ತಿಗೆ ಹೈಕಮಾಂಡ್ ಸೂಚನೆ, ಅಸಡ್ಡೆ ಬೇಡ ಎಂದ ಡಿವಿಎಸ್
ಚುನಾವಣಾ ರಾಜಕೀಯಕ್ಕೆ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಡಿವಿ ಸದಾನಂದಗೌಡ ನಿವೃತ್ತಿ ಘೋಷಣೆ ಮಾಡಿರುವುದು ಸಾಕಷ್ಟು ಪ್ರಶ್ನೆಗಳನ್ನು ಸೃಷ್ಟಿಸಿದೆ.
ಹೂವಿನ ಹಾಸಿಗೆಯೋ.. ಮಗ್ಗುಲ ಮುಳ್ಳೋ: ಸಿಎಂ ಸಿದ್ದರಾಮಯ್ಯ ಮುಂದಿದೆ ಸವಾಲುಗಳು!
ಸಿಎಂ ಸಿದ್ದರಾಮ್ಯನವರ ಹಾದಿ ಹೂವಿನ ಹಾಸಿಗೆಯಂತೂ ಅಲ್ಲ.. ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಿದ್ದರಾಮಯ್ಯ ಸಾಲು-ಸಾಲು ಸವಾಲುಗಳನ್ನು ಎದುರಿಸಬೇಕಿದೆ!

