Karnataka Wakf Board

ವಾಲ್ಮೀಕಿ ನಿಗಮ ಹಗರಣ ಬಳಿಕ ವಕ್ಫ್ ಬೋರ್ಡ್ ನಲ್ಲೂ ಅಕ್ರಮ ಹಣ ವರ್ಗಾವಣೆ; ದೂರು ದಾಖಲು
ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ಹಾಲಿ ಸಿಇಒ ಮೀರ್ ಅಹ್ಮದ್ ಅಬ್ಬಾಸ್, ಹಿಂದಿನ ಸಿಇಒ ರಾಜ್ಯದ ಬೊಕ್ಕಸಕ್ಕೆ ಒಟ್ಟು 8.03 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪವಿತ್ರ ರಂಜಾನ್ ಉಪವಾಸ: ಉತ್ತಮ ಮಳೆಗಾಗಿ ಪ್ರಾರ್ಥಿಸಿ: ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಮನವಿ
ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸ ಮಂಗಳವಾರದಿಂದ ಆರಂಭಗೊಂಡಿದ್ದು, ಪ್ರಾರ್ಥನೆ ವೇಳೆ ರಾಜ್ಯದಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸುವಂತೆ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಹಾಗೂ ಬೆಂಗಳೂರಿನ ಜಾಮಿಯಾ ಮಸೀದಿಯ...

ವಕ್ಫ್ ಪ್ರಕರಣಗಳ ಪರ ವಾದಮಂಡನೆಗೆ ಹೆಸರಾಂತ ವಕೀಲರು ನೇಮಕ!
ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿರುವ ವಕ್ಫ್ ಬೋರ್ಡ್ ಪ್ರಕರಣಗಳ ಪರ ವಾದಮಂಡನೆಗೆ ರಾಜ್ಯದ ಹೆಸರಾಂತ ವಕೀಲರನ್ನು ನೇಮಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಹೆಣ ಹೂಳಲು ಕಬರಿಸ್ಥಾನದಲ್ಲಿ ಸ್ಥಳವೇ ಇಲ್ಲ, ಆತ್ಮಕ್ಕೆ ಶಾಂತಿ ಎಲ್ಲಿ: ಮುಸ್ಲಿಮರ ಪ್ರಶ್ನೆ?
: ರಾಜ್ಯದ ಹಲವು ಪ್ರದೇಶಗಳಲ್ಲಿ ಹೆಣ ಹೂಳಲು ಮುಸ್ಲಿಮರಿಗೆ ಸ್ಥಳ ಇಲ್ಲವಾಗಿದೆ, ಹೀಗಾಗಿ ಬಳಕೆಯಾಗಿರುವ ಸ್ಥಳವನ್ನು ಮರು ಬಳಕೆ ಮಾಡುವಂತೆ ಕರ್ನಾಟಕ ...

