ರಾಜ್ಯನಿಮ್ಮ ಮನೆಗೂ SIR ನೋಟಿಸ್ ಬಂದಿದ್ಯಾ? ನೋಟಿಸ್ ಬಂದಿದ್ದರೆ ವಿಚಾರಣೆಗೆ ಕೊಂಡೊಯ್ಯಬೇಕಾದ ದಾಖಲೆಗಳಿವು!
ಕರ್ನಾಟಕದ 43 ಲಕ್ಷ ಮತದಾರರಿಗೆ ಎಲೆಕ್ಷನ್ ಕಮಿಷನ್ ಶಾಕ್: ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಡಿಲೀಟ್ ಆಗದಿರಲು ತಕ್ಷಣ ಈ ಕೆಲಸ ಮಾಡಿ: ನೋಟಿಸ್ ಬಂದಿದ್ದರೆ ಕೊಂಡೊಯ್ಯಬೇಕಾದ ಪ್ರಮುಖ ಮೂರು ದಾಖಲೆಗಳಿವು! ಆ ಕುರಿತ ವರದಿ ಇಲ್ಲಿದೆ: