Karnataka Vidhana Parishad

ಮೇಲ್ಮನೆಗೆ ನಾಮಕರಣ: ಬಾಗಲಕೋಟೆ ಜಿಲ್ಲೆಗೊಂದು ಸ್ಥಾನ ಸಿಗುವುದು ಡೌಟ್
ಮಹಾಮಾರಿ ಕೊರೋನಾ ಅಬ್ಬರದ ಮಧ್ಯೆಯೇ ಸದ್ದುಗದ್ದಲವಿಲ್ಲದೆ ಮೇಲ್ಮನೆಗೆ ನೂತನ ಸದಸ್ಯರ ನೇಮಕ ಪ್ರಕ್ರಿಯೆ ಕೇಸರಿ ಪಾಳೆಯದಲ್ಲಿ ಜೋರಾಗಿ ನಡೆದಿದ್ದು, ಬಾಗಲಕೋಟೆ ಜಿಲ್ಲೆಗೂ ಒಂದು ಸ್ಥಾನ ಸಿಕ್ಕಲ್ಲಿ ಅದೃಷ್ಟವೇ ಸರಿ.

ಇಬ್ರಾಹಿಂ ಕಥೆಗೆ ಕೆರಳಿ ಕೆಂಡವಾದ ಬಿಜೆಪಿ, ಸದನದಿಂದ ಹೊರನಡೆದ ತೇಜಸ್ವಿನಿಗೌಡ: ಹೇಳಿಕೆ ವಾಪಸ್ ಪಡೆದ ಇಬ್ರಾಹಿಂ
ಸದಾ ಸ್ವಾರಸ್ಯಕರ ಘಟನೆಗಳು, ಕಥೆಗಳು, ಹೇಳಿಕೆಗಳ ಮೂಲಕ ಸದನದಲ್ಲಿ ಹಾಸ್ಯದ ಹೊನಲುಹರಿಸುವ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಇಂದು ಹೇಳಿಕೆ ಕಥೆಯೊಂದಕ್ಕ ಬಿಜೆಪಿ ಸದಸ್ಯರು ಕೆರಳಿ ಕೆಂಡವಾದ ಪ್ರಸಂಗ ನಡೆಯಿತು.

