ರಾಜ್ಯಬುಡಕಟ್ಟು ಜನರ ಸ್ಥಳಾಂತರ: ಸಂದಿಗ್ಧತೆಯಲ್ಲಿ ಕರ್ನಾಟಕ ಅರಣ್ಯಾಧಿಕಾರಿಗಳು!
ಅರಣ್ಯ ಅಧಿಕಾರಿಗಳು ಅರಣ್ಯಗಳೊಳಗಿನ ಬುಡಕಟ್ಟು ಜನಾಂಗದವರಿಗೆ ಸೌಲಭ್ಯಗಳನ್ನು ಒದಗಿಸುವ ರಾಜಕೀಯ ಓಲೈಕೆಯ ಸಾಧನವಾಗುವುದು ಅಥವಾ ಅವರನ್ನು ಸ್ಥಳಾಂತರಿಸದಿದ್ದರೆ ಕಾನೂನು ಕ್ರಮವನ್ನು ಎದುರಿಸುವ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.