ಪ್ರವಾಸಮೊದಲ ಟ್ರೆಕ್ಕಿಂಗ್ ಅನುಭವಕ್ಕೆ ಪರ್ಫೆಕ್ಟ್ ಕರ್ನಾಟಕದ ಈ ಟಾಪ್ 5 ಸ್ಥಳಗಳು..!
ಟ್ರೆಕ್ಕಿಂಗ್ ಎಂದಾಕ್ಷಣ ಹಲವರು ಕಠಿಣ ಪರ್ವತಾರೋಹಣ, ದೂರ ಮತ್ತು ಹೆಚ್ಚಿನ ಶ್ರಮ ಬೇಕು ಎಂಬ ಭಾವನೆಗಳನ್ನು ಹೊಂದಿರುತ್ತಾರೆ. ಆದರೆ, ನಿಜವಾಗಿ ನೋಡಿದರೆ, ಟ್ರೆಕ್ಕಿಂಗ್ ಅಂದ್ರೆ ಕೇವಲ ಶಿಖರ ತಲುಪುವುದಷ್ಟೇ ಅಲ್ಲ, ಅದು ಒಂದು ಅನುಭವ.