ರಾಜ್ಯಐಎಎಸ್ ಪರೀಕ್ಷೆ: ಬೆಂಗಳೂರಿನ ಜಯದೇವ್ ದೇಶಕ್ಕೆ 5ನೇ ರ್ಯಾಂಕ್, ರಾಜ್ಯದ ಟಾಪರ್
ಐಎಎಸ್, ಐಪಿಎಸ್ ಮತ್ತಿತರ ಹುದ್ದೆಗಳಿಗೆ ಯುಪಿಎಸ್'ಸಿ ನಡೆಸಿದ 2019ನೇ ಸಾಲಿನ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಬೆಂಗಳೂರಿನ ಸಿ.ಎಸ್.ಜಯದೇವ್ ಯುಪಿಎಸ್'ಸಿ ಪರೀಕ್ಷೆಯಲ್ಲಿ ದೇಶಕ್ಕೆ 5ನೇ ಹಾಗೂ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ.