ಸಿನಿಮಾ ಸುದ್ದಿToxic Teaser: ಯಶ್ ಅಭಿಮಾನಿಗಳು ನಿರಾಳ; ಯೂಟ್ಯೂಬ್ ವಿಡಿಯೋಗೆ 'ಪ್ರಮಾಣ ಪತ್ರ ಅವಶ್ಯಕತೆ ಇಲ್ಲ' ಎಂದ ಸೆನ್ಸಾರ್ ಮಂಡಳಿ
ಟೀಸರ್ ಅನ್ನು ಯೂಟ್ಯೂಬ್ನಲ್ಲಿ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಪ್ರಮಾಣೀಕರಣ ಸಂಸ್ಥೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು CBFC ಮೂಲಗಳು ಸ್ಪಷ್ಟಪಡಿಸಿವೆ.