Karnataka State Road Transport Corporation

KSRTC ಬಸ್‌ಗಳಲ್ಲಿ 3,754 ಮಂದಿ ಟಿಕೆಟ್ ರಹಿತ ಪ್ರಯಾಣ: 6.54 ಲಕ್ಷ ರೂ. ದಂಡ ವಸೂಲಿ
ರಾಜ್ಯ

KSRTC ಬಸ್‌ಗಳಲ್ಲಿ 3,754 ಮಂದಿ ಟಿಕೆಟ್ ರಹಿತ ಪ್ರಯಾಣ: 6.54 ಲಕ್ಷ ರೂ. ದಂಡ ವಸೂಲಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ಸುಗಳಲ್ಲಿ ಮೇ ತಿಂಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 3,754 ಪ್ರಯಾಣಿಕರಿಂದ ರಾಜ್ಯದಾದ್ಯಂತ 6.54 ಲಕ್ಷ ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ.

ಅಪಘಾತ ಕಡಿಮೆ ಮಾಡಲು KSRTC ಕ್ರಮ: ಬಸ್ ಚಾಲನೆಗೂ ಮುನ್ನ ಚಾಲಕರಿಗೆ ಬ್ರೆತ್ಅಲೈಸರ್ ಪರೀಕ್ಷೆ ಕಡ್ಡಾಯ
ರಾಜ್ಯ

ಅಪಘಾತ ಕಡಿಮೆ ಮಾಡಲು KSRTC ಕ್ರಮ: ಬಸ್ ಚಾಲನೆಗೂ ಮುನ್ನ ಚಾಲಕರಿಗೆ ಬ್ರೆತ್ಅಲೈಸರ್ ಪರೀಕ್ಷೆ ಕಡ್ಡಾಯ

ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಎಲ್ಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಕಡ್ಡಾಯವಾಗಿ ಡಿಪೋಗಳಲ್ಲಿ ಬ್ರೆತ್ಅಲೈಸರ್ ಪರೀಕ್ಷೆಗೆ (ಉಸಿರು-ವಿಶ್ಲೇಷಕ ಪರೀಕ್ಷೆ) ಒಳಗಾಗಬೇಕಾಗುತ್ತದೆ ಮತ್ತು ಅದರಲ್ಲಿ ಯಶಸ್ವಿಯಾದ ನಂತರವೇ ಚಾಲನೆ ಮಾಡಲು ಅವಕಾಶ ನೀಡಲಾಗುತ್ತದೆ.

ಕರ್ನಾಟಕ: 500 ಹಳೆಯ ಕೆಎಸ್ಆರ್‌ಟಿಸಿ ಬಸ್ಸುಗಳಿಗೆ ನವೀಕರಣ; ಹೊಸ ಅವತಾರ!
ರಾಜ್ಯ

ಕರ್ನಾಟಕ: 500 ಹಳೆಯ ಕೆಎಸ್ಆರ್‌ಟಿಸಿ ಬಸ್ಸುಗಳಿಗೆ ನವೀಕರಣ; ಹೊಸ ಅವತಾರ!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹೊಸ ಬಸ್‌ಗಳನ್ನು ಖರೀದಿಸಿ ಸೇವೆಗೆ ನಿಯೋಜಿಸುವ ಯೋಜನೆ ಹೊಂದಿದ್ದರೂ, ಹಳೆಯ ಬಸ್ಸುಗಳಿಗೆ ಮರುಜೀವ ನೀಡಲು ಮುಂದಾಗಿದೆ. ನಿಗಮದ ಹಳೆಯ ಬಸ್‌ಗಳನ್ನು ನವೀಕರಿಸಲು ತನ್ನ ಬಸ್ ಡಿಪೋಗಳಿಗೆ ಜವಾಬ್ದಾರಿ ವಹಿಸಿದೆ.