ರಾಜ್ಯರಾಜ್ಯದ ಕೈದಿಗಳೇ ನಿರ್ವಹಿಸಲಿರುವ ಪೆಟ್ರೋಲ್ ಬಂಕ್ಗಳ ಆರಂಭ; ಕಾರಾಗೃಹ ಇಲಾಖೆ ಯೋಜನೆ
ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಇದೀಗ ಕೈದಿಗಳನ್ನು ಬಳಸಿಕೊಂಡು ಹೊಸದಾಗಿ ಪೆಟ್ರೋಲ್ ಬಂಕ್ಗಳ ಸ್ಥಾಪನೆ ಮಾಡಲು ಯೋಜಿಸುತ್ತಿದೆ. ಈ ಪೆಟ್ರೋಲ್ ಬಂಕ್ಗಳನ್ನು ಕಾರಾಗೃಹಗಳಿಗೆ ಸಮೀಪವಿರುವ ಆಯ್ದ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು ಮತ್ತು ಇಲಾಖೆ ಸಿಬ್ಬಂದಿ ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು ಎನ್ನಲಾಗಿದೆ.