Karnataka SIT

ಆಳಂದ ಮತಗಳ್ಳತನ ಪ್ರಕರಣ: ಮತದಾರರ ಹೆಸರು ಅಳಿಸಲು ಡೇಟಾ ಸೆಂಟರ್ ಅಪರೇಟರ್ಗೆ ಪ್ರತಿ ಅರ್ಜಿಗೆ 80 ರೂ ಪಾವತಿ; SIT ತನಿಖೆಯಿಂದ ಬಹಿರಂಗ!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ 'ವೋಟ್ ಚೋರಿ' ಆರೋಪಗಳಲ್ಲಿ ಉಲ್ಲೇಖಿಸಿರುವ ಕ್ಷೇತ್ರಗಳಲ್ಲಿ ಆಳಂದವೂ ಮುಖ್ಯವಾದದ್ದು.

'ಮತಗಳ್ಳತನ': ಆಳಂದ ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಮನೆ ಮೇಲೆ SIT ದಾಳಿ; Video
ಉಪ ಪೊಲೀಸ್ ಅಧಿಕಾರಿ ಅಲ್ಸಾನ್ ಬಾಷಾ ನೇತೃತ್ವದ SIT ತಂಡ, 20 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಕಲಬುರ್ಗಿಯ ಗುಬ್ಬಿ ಕಾಲೋನಿಯಲ್ಲಿರುವ ಗುತ್ತೇದಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ.

