Karnataka school

ಶಾಲಾ ಶಿಕ್ಷಣ ಸೂಚ್ಯಂಕದಲ್ಲಿ ಸುಧಾರಣೆ: 14ನೇ ಸ್ಥಾನದಲ್ಲಿ ಕರ್ನಾಟಕ
ಕರ್ನಾಟಕದಲ್ಲಿ ಒಟ್ಟಾರೆಯಾಗಿ ಶಾಲಾ ಶಿಕ್ಷಣದಲ್ಲಿ ಸುಧಾರಣೆ ಕಂಡುಬಂದಿದೆ. 2018-19 ರಲ್ಲಿ 5 ನೇ ಹಂತದಿಂದ (751-800) 3ನೇ ಹಂತ(ಅಂಕ 851-900) ಗ್ರೇಡಿಂಗ್ ನ್ನು ಪಡೆದುಕೊಂಡಿದೆ. ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕದ ಪ್ರಕಾರ ದೇಶದಲ್ಲಿ 14 ನೇ ಸ್ಥಾನದಲ್ಲಿದೆ.

ಮಕ್ಕಳ ಹಕ್ಕು ಉಲ್ಲಂಘನೆ: ಬಿಸಿಯೂಟದ ಅಡಿಗೆ ಪಾತ್ರೆ ತೊಳೆಯಲು ವಿದ್ಯಾರ್ಥಿನಿಯರ ಬಳಕೆ
ಊಟದ ಬಳಿಕ ನಿಮ್ಮ ತಟ್ಟೆ-ಲೋತಗಳನ್ನು ನೀವು ತೊಳೆಯುವುದು ಸರಿ ಆದರೆ ಶಾಲೆಗಳ ಮಧ್ಯಾಹ್ನದ ಬಿಸಿಯೂಟದ ಬಳಿಕ ಅಡಿಗೆ ಪಾತ್ರೆಗಳನ್ನು ಸಹ ಮಕ್ಕಳೇ ....

