ಸಿನಿಮಾ ಸುದ್ದಿವಾಹನ ಸವಾರರಿಗೆ ದಂಡ ಹಾಕೋ ಮುನ್ನ ರಸ್ತೆಗಳ ಗುಣಮಟ್ಟ ಖಾತ್ರಿಪಡಿಸಿಕೊಳ್ಳಿ: ಸಿಎಂ ಬಿಎಸ್ವೈ ಗೆ ಸ್ಯಾಂಡಲ್ ವುಡ್ ನಟಿ ಸವಾಲು
ದೇಶಾದ್ಯಂತ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು ಕರ್ನಾಟಕ ಸಹ ಇದಕ್ಕೆ ಹೊರತಾಗಿಲ್ಲ. ಕಾಯ್ದೆ ಅನುಸಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದ್ದು ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಒಂದೇ ದಿನಕ್ಕೆ 2,978 ಟ್ರಾಫಿಕ್ ಉಲ್ಲಂಘನೆ ಕೇಸುಗಳು ದಾಖಲಾಗಿದೆ. ಈ ನಡುವೆ ಸ್ಯಾಂಡಲ್ ವುಡ್ ನಟಿ ಸೋನು ಗೌಡ....