ರಾಜ್ಯಆಲಮಟ್ಟಿ, ಕಬಿನಿ ಜಲಾಶಯ ಭರ್ತಿ! KRS ಪರಿಸ್ಥಿತಿ ಏನು? ಇಲ್ಲಿದೆ ರಾಜ್ಯದ ಪ್ರಮುಖ ಆಣೆಕಟ್ಟುಗಳಲ್ಲಿ ನೀರಿನ ವಿವರ
ತಮಿಳುನಾಡಿಗೆ ನಿತ್ಯ ನೀರು ಹರಿಸುವಂತೆ CWRC ಆದೇಶ ನೀಡಿದೆ. ಇದರ ಬೆನ್ನಲ್ಲೇ KRSನಲ್ಲಿ ನೀರಿಲ್ಲ ಎನ್ನುತ್ತಾ ಬಂದ್ ಗೂ ಕೆರೆ ನೀಡಲಾಗಿದೆ. ಮತ್ತೊಂದೆಡೆ ಆಲಮಟ್ಟಿ ಜಲಾಶಯ ಭರ್ತಿ ಆಗುವತ್ತ ಧಾಪುಗಾಲು ಇಟ್ಟಿದೆ! ಹಾಗಾಗಿ, ರಾಜ್ಯದ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ ಎನ್ನುವದರ ಮಾಹಿತಿ ಇಲ್ಲಿದೆ: