ರಾಜ್ಯಬಿಲ್ಡರ್ ಗಳು ನೀರು ಪೂರೈಕೆಯ ಮೂಲವನ್ನು ಸೂಚಿಸಬೇಕು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಮಂಡಳಿ
ಒಂದು ವೇಳೆ ಆಸ್ತಿ ಇರುವ ಪ್ರದೇಶದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಕೊಳಚೆ ಮಂಡಳಿ ಅಥವಾ ಪಂಚಾಯತ್ ನಿಂದ ನೀರಿನ ಸಂಪರ್ಕ ಇರದೇ ಇದ್ದಲ್ಲಿ ಸ್ವಂತ ಖರ್ಚಿನಿಂದ ಟ್ಯಾಂಕರ್ ಗಳಿಂದ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಬಿಲ್ಡರ್ ಗಳು ಖಾತರಿ ನೀಡಬೇಕು.