ವೃತ್ತಿ & ಉದ್ಯೋಗ ಅವಕಾಶಗಳುSSLC ಪಾಸಾದವರಿಗೆ ಗುಡ್ನ್ಯೂಸ್: ಕಾರಾಗೃಹ ಇಲಾಖೆಯಲ್ಲಿ 869 ಹುದ್ದೆಗಳ ಬೃಹತ್ ನೇಮಕಾತಿ, ತಿಂಗಳಿಗೆ ಬರೋಬ್ಬರಿ 76 ಸಾವಿರ ಸಂಬಳ!
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 869 ಜೈಲರ್, ವಾರ್ಡರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಬೃಹತ್ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ: