ರಾಜ್ಯಕೊರೋನಾ ಎಫೆಕ್ಟ್: ಆನ್ ಲೈನ್ 'ರಾಖಿ ಪೋಸ್ಟ್' ಆರಂಭಿಸಿದ ಕರ್ನಾಟಕ ಅಂಚೆ ಇಲಾಖೆ
ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರಗೆ ಬರಲು ಸಹ ಭಯ ಪಡುತ್ತಿದ್ದು, ಇದನ್ನು ಅರ್ಥ ಮಾಡಿಕೊಂಡ ಕರ್ನಾಟಕ ಅಂಚೆ ಇಲಾಖೆ, ಮಹಿಳೆಯರಿಗಾಗಿ ಆನ್ ಲೈನ್ ರಾಕಿ ಪೋಸ್ಟ್ ಆರಂಭಿಸಿದೆ.