Karnataka Postal Circle

ಕರ್ನಾಟಕ ಅಂಚೆ ಸರ್ಕಲ್ ನಿಂದ 32 ಸಮಗ್ರ ವಿತರಣಾ ಕೇಂದ್ರ ಆರಂಭ
ರಾಜ್ಯ

ಕರ್ನಾಟಕ ಅಂಚೆ ಸರ್ಕಲ್ ನಿಂದ 32 ಸಮಗ್ರ ವಿತರಣಾ ಕೇಂದ್ರ ಆರಂಭ

ಪ್ರಸ್ತುತ ಇರುವ ದೈನಂದಿನ ವಿತರಣೆಯ ಸಂಖ್ಯೆಯನ್ನು ಎರಡಕ್ಕೆ ಹೆಚ್ಚಿಸುವ ಗುರಿಯನ್ನು ಇಲಾಖೆ ಹೊಂದಿದ್ದು, ಇದರಿಂದ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ.

ಕರ್ನಾಟಕ ಅಂಚೆಯಿಂದ 16,782 ಇ-ಅಂಚೆ ಮತಪತ್ರಗಳ ರವಾನೆ
ರಾಜ್ಯ

ಕರ್ನಾಟಕ ಅಂಚೆಯಿಂದ 16,782 ಇ-ಅಂಚೆ ಮತಪತ್ರಗಳ ರವಾನೆ

ಕರ್ನಾಟಕ ಅಂಚೆ ವೃತ್ತದಿಂದ ಇದುವರೆಗೆ 16,782 ಮತಪತ್ರಗಳನ್ನು ರವಾನಿಸಲಾಗಿದೆ. ಇದರಲ್ಲಿ ಲೋಕಸಭೆ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಚುನಾವಣೆಗಳು ಮತ್ತು 25 ರಾಜ್ಯಗಳ 25 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳು ಸೇರಿವೆ.

ರಾಷ್ಟ್ರೀಯ ಧ್ವಜ ದಿನ: ವಿಶೇಷ ಕವರ್ ಬಿಡುಗಡೆ ಮಾಡಿದ ಕರ್ನಾಟಕ ಅಂಚೆ ಇಲಾಖೆ
ರಾಜ್ಯ

ರಾಷ್ಟ್ರೀಯ ಧ್ವಜ ದಿನ: ವಿಶೇಷ ಕವರ್ ಬಿಡುಗಡೆ ಮಾಡಿದ ಕರ್ನಾಟಕ ಅಂಚೆ ಇಲಾಖೆ

ರಾಷ್ಟ್ರಧ್ವಜದ ಅಂಗೀಕಾರವನ್ನು ಗುರುತಿಸುವ ರಾಷ್ಟ್ರೀಯ ಧ್ವಜ ದಿನಾಚರಣೆ 2023ರ ಸ್ಮರಣಾರ್ಥ ಕರ್ನಾಟಕ ಅಂಚೆ ವೃತ್ತವು ಇಂದು ಜಿಪಿಒದಲ್ಲಿ ವಿಶೇಷ ಕವರ್ ಅನ್ನು ಬಿಡುಗಡೆ ಮಾಡಿದೆ. ಇಲಾಖೆಯು ತನ್ನ ರಾಖಿ ಪೋಸ್ಟ್ ಅನ್ನು ಉತ್ತೇಜಿಸಲು ವಿಶೇಷ ರಾಖಿ ಲಕೋಟೆಯನ್ನು ಬಿಡುಗಡೆ ಮಾಡಿತು.

ಕರ್ನಾಟಕದಲ್ಲಿ ಒಂದು ರೂ. ರೆವಿನ್ಯೂ ಸ್ಟ್ಯಾಂಪ್ ನ ತೀವ್ರ ಕೊರತೆ
ರಾಜ್ಯ

ಕರ್ನಾಟಕದಲ್ಲಿ ಒಂದು ರೂ. ರೆವಿನ್ಯೂ ಸ್ಟ್ಯಾಂಪ್ ನ ತೀವ್ರ ಕೊರತೆ

ರಾಜ್ಯದಲ್ಲಿ ಎಲ್ಲಾ ಹಣಹಾಸು ಸಂಬಂಧಿತ ದಾಖಲೆಗಳಿಗೆ ಪ್ರಮುಖವಾಗಿರುವ 1 ರೂ. ರೆವಿನ್ಯೂ ಸ್ಟ್ಯಾಂಪ್ ನ ತೀವ್ರ ಕೊರತೆ ಎದುರಾಗಿದೆ. ಸಾರ್ವಜನಿಕರಿಂದ ಇದಕ್ಕೆ ಬೇಡಿಕೆ ಹೆಚ್ಚಾಗಿದ್ದು,  ರಾಜ್ಯ ಅಂಚೆ ವೃತ್ತವು ಈಗ ಲಭ್ಯವಿರುವ ದಾಸ್ತಾನುಗಳನ್ನು ಜಿಲ್ಲೆಗಳಾದ್ಯಂತ ಮರುಹಂಚಿಕೆ ಮಾಡುತ್ತಿದೆ.

12 ಲಕ್ಷ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡಲು ಕರ್ನಾಟಕ ಅಂಚೆ ಇಲಾಖೆ ಯೋಜನೆ
ರಾಜ್ಯ

12 ಲಕ್ಷ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡಲು ಕರ್ನಾಟಕ ಅಂಚೆ ಇಲಾಖೆ ಯೋಜನೆ

ಆಜಾದಿಯ ಅಮೃತ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಸಲಾಗುತ್ತಿದ್ದು, ಇದರ ಭಾಗವಾಗಿ ರಾಜ್ಯ ಅಂಚೆ ಇಲಾಖೆ 12 ಲಕ್ಷ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡುವ ಯೋಜನೆ ಹೊಂದಿದೆ.