ಪ್ರಧಾನ ಸುದ್ದಿಲೋಕಸಭೆಯಲ್ಲೂ "ಮಹದಾಯಿ" ಕೋಲಾಹಲ: ವಿವಾದಕ್ಕೆ ಸೋನಿಯಾ ಕಾರಣ ಎಂದ ಸುರೇಶ್ ಅಂಗಡಿ
ಕರ್ನಾಟಕದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವ ಮಹದಾಯಿ ಮಧ್ಯಂತರ ಆದೇಶ ಇದೀಗ ಸಂಸತ್ತ್ ಕಲಾಪದಲ್ಲೂ ಕೋಲಾಹಲಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರ ಕೆಸರೆರಚಾಟಕ್ಕೆ ಕಾರಣವಾಗಿದೆ.