ದೇಶ'ಬಲಿಷ್ಠ ದಕ್ಷಿಣ ಭಾರತವೇ ಬಲಿಷ್ಠ ಭಾರತದ ಆಧಾರ': ಕರ್ನಾಟಕದ ಜಲ, ಆರ್ಥಿಕ-ರಾಜಕೀಯ ಕಾಳಜಿ ವಹಿಸಿ; ಅಮಿತ್ ಶಾ ಮುಂದೆ ಸಿಎಂ ಡಿ.ಕೆ ಶಿವಕುಮಾರ್ ಪ್ರಸ್ತಾಪ
ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. ಸಭೆಗೆ ಇಂದು ತೆಲಂಗಾಣ ಮತ್ತು ಪುದುಚೇರಿ ಮುಖ್ಯಮಂತ್ರಿಗಳು ಗೈರಾಗಿದ್ದರು.