ರಾಜ್ಯಹಳೆಯ ಬೋರ್ವೆಲ್ಗಳನ್ನು ನೋಂದಾಯಿಸಿಲ್ಲವೇ? ಸಿಕ್ಕಿಬಿದ್ದರೆ 1 ಲಕ್ಷ ದಂಡ!
ತಮ್ಮ ಹಳೆಯ ಬೋರ್ವೆಲ್ಗಳನ್ನು ಕರ್ನಾಟಕ ಅಂತರ್ಜಲ ಪ್ರಾಧಿಕಾರ ಅಥವಾ ಕೇಂದ್ರ ಅಂತರ್ಜಲ ಪ್ರಾಧಿಕಾರ(ಸಿಜಿಡಬ್ಲ್ಯೂಎ)ಯಲ್ಲಿ ನೋಂದಾಯಿಸದಿರುವ ನಿವಾಸಗಳು ಮತ್ತು ವಾಣಿಜ್ಯ ಸಂಸ್ಥೆಗಳು ವಿಳಂಬಕ್ಕಾಗಿ 1 ಲಕ್ಷ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಿಜಿಡಬ್ಲ್ಯೂಎ ಪ್ರಕಟಿಸಿದೆ.